ଅର୍ଥ : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
ଉଦାହରଣ :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
ସମକକ୍ଷ : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತ, ಶರಣಾರ್ಥಿ
ଅନ୍ୟ ଭାଷାରେ ଅନୁବାଦ :
An exile who flees for safety.
refugee