ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿರಾಶನಾದ ଶବ୍ଦର ଅର୍ଥ ଏବଂ ଉଦାହରଣ ।

ನಿರಾಶನಾದ   ಗುಣವಾಚಕ

ଅର୍ଥ : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ

ଉଦାହରଣ : ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.

ସମକକ୍ଷ : ಆಸೆಗೆಟ್ಟ, ಆಸೆಗೆಟ್ಟಂತ, ಆಸೆಗೆಟ್ಟಂತಹ, ನಿರಾಶ, ನಿರಾಶನಾದಂತ, ನಿರಾಶನಾದಂತಹ, ಹತಾಶ, ಹತಾಶನಾದ, ಹತಾಶನಾದಂತ, ಹತಾಶನಾದಂತಹ


ଅନ୍ୟ ଭାଷାରେ ଅନୁବାଦ :

जिसकी आशा हत या नष्ट हो गयी हो।

विद्यालय में दाख़िला न मिलने के कारण हताश श्याम रोने लगा।
अलब्धाभीप्सित, आशाहीन, खिन्न, नाउम्मीद, निराश, भग्नाश, मायूस, हताश

Arising from or marked by despair or loss of hope.

A despairing view of the world situation.
The last despairing plea of the condemned criminal.
A desperate cry for help.
Helpless and desperate--as if at the end of his tether.
Her desperate screams.
despairing, desperate

ଅର୍ଥ : ಆಸೆಯನ್ನು ಬಿಟ್ಟ ಅಥವಾ ಆಸೆಯನ್ನು ಇಟ್ಟುಕೊಂಡು ಮತ್ತೆ ಮತ್ತೆ ವಿಪಲರಾದಗ ಉಂಟಾಗುವ ಹತಾಶ ಸ್ಥಿತಿ

ଉଦାହରଣ : ಮಹೇಶನು ಅತಿ ಬೇಗನೆ ಎದೆಗುಂದಿದ ಸ್ಥಿತಿಗೆ ಬರುತ್ತಾನೆ.

ସମକକ୍ଷ : ಎದೆಗುಂದಿದ, ಎದೆಗುಂದಿದಂತ, ಎದೆಗುಂದಿದಂತಹ, ನಿರಾಶನಾದಂತ, ನಿರಾಶನಾದಂತಹ, ಹತಾಶಗೊಂಡ, ಹತಾಶಗೊಂಡಂತ, ಹತಾಶಗೊಂಡಂತಹ