ଅର୍ଥ : ಮೊದಲೇ ಒಂದು ಯೋಜನೆಯನ್ನು ರೂಪಿಸಿ ಮಾಡುವಂತಹ ಕಾರ್ಯ ಅಥವಾ ಯಾವುದೇ ಕೆಲಸ
ଉଦାହରଣ :
ಈ ಸಮಯದಲ್ಲಿ ಯೋಜಿತ ಕೆಲಸಗಳನ್ನು ಮಾಡುವ ಅಗತ್ಯವಿದೆ ಬಾಂಬ್ ಸ್ಪೋಟವು ಒಂದು ಯೋಜಿತ ಕೃತ್ಯ.
ସମକକ୍ଷ : ನಿಯೋಜಿತ, ನಿಯೋಜಿತವಾದ, ನಿಯೋಜಿತವಾದಂತಹ, ಪೂರ್ವಯೋಜಿತ, ಪೂರ್ವಯೋಜಿತವಾದ, ಪೂರ್ವಯೋಜಿತವಾದಂತ, ಪೂರ್ವಯೋಜಿತವಾದಂತಹ, ಯೋಜಿತ, ಯೋಜಿತವಾದ, ಯೋಜಿತವಾದಂತ, ಯೋಜಿತವಾದಂತಹ
ଅନ୍ୟ ଭାଷାରେ ଅନୁବାଦ :