ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಯಂತ್ರಿಸು ଶବ୍ଦର ଅର୍ଥ ଏବଂ ଉଦାହରଣ ।

ನಿಯಂತ್ರಿಸು   ಕ್ರಿಯಾಪದ

ଅର୍ଥ : ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಧಿಕಾರ ಅಥವಾ ಪ್ರಭಾವ ಕೆಲಸಕ್ಕೆ ಬಾರದು

ଉଦାହରଣ : ರಾಜ್ಯದಲ್ಲಿ ಉಗ್ರವಾದಿಗಳ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಿಲಾಗಿದೆ.

ସମକକ୍ଷ : ನಿಯಂತ್ರಣದಲ್ಲಿ ಇಡು


ଅନ୍ୟ ଭାଷାରେ ଅନୁବାଦ :

ऐसी विवशता की स्थिति में आना कि कुछ भी जोर या वश न चल सके।

राज्य में आंतकवादी गतिविधियाँ नियंत्रित हैं।
क़ाबू में आना, क़ाबू हो जाना, काबू में आना, काबू हो जाना, नियंत्रण में आना, नियंत्रित होना, नियन्त्रण में आना, नियन्त्रित होना

ଅର୍ଥ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

ଉଦାହରଣ : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

ସମକକ୍ଷ : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ಬಂಧನಕ್ಕೊಳಪಡಿಸು, ಬಂಧನದಲ್ಲಿಟು


ଅନ୍ୟ ଭାଷାରେ ଅନୁବାଦ :

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना

ଅର୍ଥ : ಯಾವುದನ್ನಾದರು ತನ್ನ ವಶದಲ್ಲಿ ಇರುವಂತೆ ಮಾಡುವ ಪ್ರಕ್ರಿಯೆ

ଉଦାହରଣ : ದುರ್ಗುಣದಿಂದ ದೂರವಿರಲು ನಾನ್ನನ್ನು ನಾನೇ ನಿಯಂತ್ರಿಸಿಕೊಂಡೆ.

ସମକକ୍ଷ : ಹಿಡಿತದಲ್ಲಿಯಿಡು


ଅନ୍ୟ ଭାଷାରେ ଅନୁବାଦ :

रोककर वश में रखना।

दुर्गुणों से बचने के लिए मैंने स्वयं को बहुत सँभाला।
थामना, सँभालना, संभालना, सम्भालना, सम्हालना