ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿಯಂತ್ರಿತ ଶବ୍ଦର ଅର୍ଥ ଏବଂ ଉଦାହରଣ ।

ನಿಯಂತ್ರಿತ   ಗುಣವಾಚಕ

ଅର୍ଥ : ಯಾವುದರಲ್ಲಿ ನಿಯಂತ್ರಣವಿದೆಯೋ

ଉଦାହରଣ : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

ସମକକ୍ଷ : ತಡೆಹಿಡಿದ, ತಡೆಹಿಡಿದಂತ, ತಡೆಹಿಡಿದಂತಹ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


ଅନ୍ୟ ଭାଷାରେ ଅନୁବାଦ :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate

ଅର୍ଥ : ಯಾವುದರಲ್ಲಿ ಪ್ರತಿಬಂಧ ಅಥವಾ ಬಂಧನ, ವಿವಶತೆ ಇದೆಯೋ

ଉଦାହରଣ : ನಿಯಂತ್ರಿತವಾದ ಲೇಖನ ರೋಚಕವಾಗುವ ಅವಶ್ಯಕತೆ ಇಲ್ಲ.

ସମକକ୍ଷ : ಕಟ್ಟಲ್ಪಟ್ಟ, ಕಟ್ಟಲ್ಪಟ್ಟಂತ, ಕಟ್ಟಲ್ಪಟ್ಟಂತಹ, ನಿಯಂತ್ರಿತವಾದ, ನಿಯಂತ್ರಿತವಾದಂತ, ನಿಯಂತ್ರಿತವಾದಂತಹ


ଅନ୍ୟ ଭାଷାରେ ଅନୁବାଦ :

जिसमें कोई प्रतिबंध या पाबंदी हो।

प्रतिबद्ध लेखन का रोचक होना आवश्यक नहीं है।
प्रतिबद्ध

Subject to restriction or subjected to restriction.

Of restricted importance.
restricted