ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಿದರ್ಶನ ଶବ୍ଦର ଅର୍ଥ ଏବଂ ଉଦାହରଣ ।

ನಿದರ್ಶನ   ನಾಮಪದ

ଅର୍ଥ : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು

ଉଦାହରଣ : ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.

ସମକକ୍ଷ : ಉದಾಹರಣೆ, ದೃಷ್ಟಾಂತ


ଅନ୍ୟ ଭାଷାରେ ଅନୁବାଦ :

किसी विषय को स्पष्ट रूप से बतलाने या सिद्ध करने के लिए किसी जाने हुए अन्य विषय का उल्लेख।

उदाहरण देकर समझाने से बातें जल्दी समझ में आ जाती हैं।
उदाहरण, दृष्टांत, नमूना, प्रतिमान, प्रयोग, मिसाल, हवाला

ଅର୍ଥ : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ

ଉଦାହରଣ : ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.

ସମକକ୍ଷ : ಕಣ್ಣೆದುರಿಗಿನ, ಕಣ್ಣೆದುರಿಗೆ, ಕಣ್ಣೆದುರಿನದು, ಪ್ರತ್ಯಕ್ಷೀಕರಣ, ಸಾಕ್ಷಾತ್, ಸ್ಪಷ್ಟವಾಗಿ


ଅନ୍ୟ ଭାଷାରେ ଅନୁବାଦ :

प्रत्यक्ष करने या होने अथवा सामने लाने या आने की क्रिया।

कभी-कभी सपनों का प्रत्यक्षीकरण भी होता है।
प्रत्यक्षीकरण

An appearance in bodily form (as of a disembodied spirit).

manifestation, materialisation, materialization