ଅର୍ଥ : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು
ଉଦାହରଣ :
ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.
ସମକକ୍ଷ : ದೀರ್ಘ ಉಸಿರು, ನಿಡಿದಾದ ಹುಸಿರು
ଅନ୍ୟ ଭାଷାରେ ଅନୁବାଦ :
The process of taking in and expelling air during breathing.
He took a deep breath and dived into the pool.ଅର୍ଥ : ಭಾರವಾದ ಜವಬ್ದಾರಿಗಳಲ್ಲೆ ಕೆಳೆದ ನಂತರ ದೊರೆಯುವ ನೆಮ್ಮದಿ
ଉଦାହରଣ :
ವಿವಾಹದ ಕಾರ್ಯ ಮುಗಿಸಿದ ನಂತರ ಅವನು ನಿಟ್ಟುಸಿರು ಬಿಟ್ಟನು.
ଅନ୍ୟ ଭାଷାରେ ଅନୁବାଦ :
बोझ, भार, उत्तरदायित्व आदि से छुट्टी मिलने पर होने वाली आसानी या सुगमता।
विवाह निपटाने के बाद उसने राहत की साँस ली।ଅର୍ଥ : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು
ଉଦାହରଣ :
ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.
ସମକକ୍ଷ : ಉಚ್ಛ್ವಾಸ
ଅନ୍ୟ ଭାଷାରେ ଅନୁବାଦ :
नाक या मुँह से हवा बाहर छोड़ने की क्रिया।
श्याम को निश्वास में परेशानी हो रही है।