ଅର୍ଥ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ଉଦାହରଣ :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ସମକକ୍ଷ : ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
ଅନ୍ୟ ଭାଷାରେ ଅନୁବାଦ :
A fact that has been verified.
At last he knew the truth.ଅର୍ଥ : ಸತ್ಯ ಇರುವ ಅವಸ್ಥೆ ಅಥವಾ ಭಾವ
ଉଦାହରଣ :
ಈ ಮಾತಿನಲ್ಲಿ ಸತ್ಯವಿದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
ଉଦାହରଣ :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
ସମକକ୍ଷ : ಸತ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಸತ್ಯದೊಂದಿಗೆ
ଉଦାହରଣ :
ನಿಜ ಹೇಳು ನೆನ್ನೆ ಏನಾಯಿತು?
ସମକକ୍ଷ : ನಿಜವಾಗಿ, ಸತ್ಯ, ಸತ್ಯದೊಂದಿಗೆ, ಸತ್ಯವಾಗಿ
ଅନ୍ୟ ଭାଷାରେ ଅନୁବାଦ :
With truth.
I told him truthfully that I had just returned from my vacation.