ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಸ್ತಿಕತೆ ଶବ୍ଦର ଅର୍ଥ ଏବଂ ଉଦାହରଣ ।

ನಾಸ್ತಿಕತೆ   ನಾಮಪದ

ଅର୍ଥ : ವೇದ ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲದಿರುವ ಮನಸ್ಥಿತಿ

ଉଦାହରଣ : ನಾಸ್ತಿಕತೆ ಒಂದೇ ಮನುಷ್ಯನ ಎಲ್ಲ ಪಾಪಕ್ಕು ಕಾರಣವಲ್ಲ.

ସମକକ୍ଷ : ನಾಸ್ತಿಕತ್ವ, ನಾಸ್ತಿಕವಾದ, ಹೇತುವಾದ


ଅନ୍ୟ ଭାଷାରେ ଅନୁବାଦ :

वेद, ईश्वर और परलोक आदि में अविश्वास।

नास्तिकता के कारण मनुष्य पाप में लिप्त हो जाता है।
नास्तिकता, नास्तिकत्व, नास्तिकपन, नास्तिक्य, हेतुवाद

A lack of belief in the existence of God or gods.

atheism

ଅର୍ଥ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು

ଉଦାହରଣ : ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.

ସମକକ୍ଷ : ನಾಸ್ತಿಕ್ಯ, ನಿರೀಶ್ವರವಾದ


ଅନ୍ୟ ଭାଷାରେ ଅନୁବାଦ :

वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।

नास्तिकतावाद में ईश्वर और अलौकिक धारणाओं का कोई स्थान नहीं है।
अनीश्वरवाद, नास्तिकतावाद, निरीश्वरवाद

ଅର୍ଥ : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ

ଉଦାହରଣ : ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.

ସମକକ୍ଷ : ಅಧಾರ್ಮಿಕತೆ


ଅନ୍ୟ ଭାଷାରେ ଅନୁବାଦ :

अधार्मिक होने की अवस्था या भाव।

आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।
अधार्मिकता, धर्महीनता

The quality of not being devout.

irreligion, irreligiousness