ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಸ್ತಿಕ ଶବ୍ଦର ଅର୍ଥ ଏବଂ ଉଦାହରଣ ।

ನಾಸ್ತಿಕ   ನಾಮಪದ

ଅର୍ଥ : ಈಶ್ವರ ಅಸ್ಥಿತ್ವದಲ್ಲಿ ಇರುವುದನ್ನು ಕೆಲವರು ನಂಬುವುದಿಲ್ಲ

ଉଦାହରଣ : ನಾಸ್ತಿಕರಿಗೆ ಹಲವಾರು ಕಡೆ ಇರುವರು.


ଅନ୍ୟ ଭାଷାରେ ଅନୁବାଦ :

ईश्वर के अस्तित्व को न मानने वाला व्यक्ति।

नास्तिकों को धर्म की बात बताना बहुत मुश्किल होता है।
अनीश्वरवादी, नास्तिक, नास्तिकतावादी, निरीश्वरवादी, हैतुक

ನಾಸ್ತಿಕ   ಗುಣವಾಚಕ

ଅର୍ଥ : ಮುಸಲ್ಮಾನರ ಪ್ರಕಾರ ಇಸ್ಲಾಮಿಕ್ ಧರ್ಮವನ್ನು ಒಪ್ಪದೆ ಇರುವ

ଉଦାହରଣ : ಮೌಲವಿ ಗುರುಗಳ ಮಾತುಗಳಿಂದ ಪ್ರಭಾವಿತರಾದ ನಾಸ್ತಿಕರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.

ସମକକ୍ଷ : ಮಿಧರ್ಮೀಯರು


ଅନ୍ୟ ଭାଷାରେ ଅନୁବାଦ :

मुसलमानों के अनुसार इस्लाम न मानने वाला।

मौलवी साहब से प्रभावित होकर कई काफिर व्यक्तियों ने इस्लाम स्वीकार कर लिया।
काफ़िर, काफिर

Not acknowledging the God of Christianity and Judaism and Islam.

ethnic, heathen, heathenish, pagan

ଅର୍ଥ : ಯಾರೋ ಒಬ್ಬರು ವೇದ, ಈಶ್ವರ, ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲವೊ

ଉଦାହରଣ : ಇಂದಿಗೂ ಕೂಡ ಹಲವಾರು ನಾಸ್ತಿಕರನ್ನು ನೋಡಬಹುದು.


ଅନ୍ୟ ଭାଷାରେ ଅନୁବାଦ :

जो वेद,ईश्वर,परलोक आदि पर विश्वास न रखता हो।

चीन के अधिकतर लोग नास्तिक हैं।
अनीश्वरवादी, नास्तिक, नास्तिकतावादी, निरीश्वरवादी

Rejecting any belief in gods.

atheistic, atheistical, unbelieving

ଅର୍ଥ : ಪೂಜೆಯನ್ನು ಮಾಡದಂತಹ

ଉଦାହରଣ : ನಾಸ್ತಿಕ ವ್ಯಕ್ತಿಗೆ ಪೂಜೆಯ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲ.

ସମକକ୍ଷ : ಪೂಜೆ ಮಾಡದ, ಪೂಜೆ ಮಾಡದಂತ, ಪೂಜೆ ಮಾಡದಂತಹ, ಪೂಜೆ-ಮಾಡದ, ಪೂಜೆ-ಮಾಡದಂತ, ಪೂಜೆ-ಮಾಡದಂತಹ


ଅନ୍ୟ ଭାଷାରେ ଅନୁବାଦ :

पूजा न करने वाला।

अपूजक व्यक्ति को पूजा-पाठ में कोई आस्था नहीं है।
अपूजक