ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಶಮಾಡುವ ଶବ୍ଦର ଅର୍ଥ ଏବଂ ଉଦାହରଣ ।

ನಾಶಮಾಡುವ   ಗುಣವಾಚಕ

ଅର୍ଥ : ನಷ್ಟಮಾಡುವ ವಸ್ತು

ଉଦାହରଣ : ಸಿಡ್ಡಿಮದ್ದು ಧ್ವಂಸಮಾಡುವ ವಸ್ತು.

ସମକକ୍ଷ : ಧ್ವಂಸಮಾಡುವ, ಧ್ವಂಸಮಾಡುವಂತ, ಧ್ವಂಸಮಾಡುವಂತಹ, ನಾಶಮಾಡುವಂತ, ನಾಶಮಾಡುವಂತಹ, ಹಾಳುಮಾಡುವ, ಹಾಳುಮಾಡುವಂತ, ಹಾಳುಮಾಡುವಂತಹ


ଅନ୍ୟ ଭାଷାରେ ଅନୁବାଦ :

जो ध्वस्त करे।

बारूद एक प्रध्वंसक वस्तु है।
ध्वंसक, ध्वंसकारी, प्रध्वंसक

Causing destruction or much damage.

A policy that is destructive to the economy.
Destructive criticism.
destructive

ଅର୍ଥ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ଉଦାହରଣ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

ସମକକ୍ଷ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


ଅନ୍ୟ ଭାଷାରେ ଅନୁବାଦ :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

ଅର୍ଥ : ದೂರ ಮಾಡುವಂತಹ

ଉଦାହରଣ : ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.

ସମକକ୍ଷ : ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ


ଅନ୍ୟ ଭାଷାରେ ଅନୁବାଦ :

दूर करने वाला।

यह एक दाग़ विलोपक रसायन है।
विलोपक

ଅର୍ଥ : ಅಂತ್ಯ ಅಥವಾ ಸಮಾಪ್ತಿ ಮಾಡುವಂತಹ

ଉଦାହରଣ : ರೋಗಗಳನ್ನು ನಾಶಮಾಡುವ ಇನ್ನೂ ಅತಿ ಹೆಚ್ಚು ಔಷಧಿಗಳ ಆವೀಷ್ಕಾರ ನಡೆಯಬೇಕು.

ସମକକ୍ଷ : ನಾಶಗೊಳಿಸುವ, ನಾಶಗೊಳಿಸುವಂತ, ನಾಶಗೊಳಿಸುವಂತಹ, ನಾಶಮಾಡುವಂತ, ನಾಶಮಾಡುವಂತಹ


ଅନ୍ୟ ଭାଷାରେ ଅନୁବାଦ :

अंत या समाप्त करने वाला।

हमें रोगों के लिए अवसादक औषधियों का चयन करना चाहिए न कि दमनात्मक औषधियों का।
अवसादक