ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಶ ଶବ୍ଦର ଅର୍ଥ ଏବଂ ଉଦାହରଣ ।

ನಾಶ   ನಾಮಪದ

ଅର୍ଥ : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

ଉଦାହରଣ : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

ସମକକ୍ଷ : ಅಧೋಗತಿ, ಅಳಿವು, ಪತನ


ଅନ୍ୟ ଭାଷାରେ ଅନୁବାଦ :

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

ଅର୍ଥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ଉଦାହରଣ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ସମକକ୍ଷ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


ଅନ୍ୟ ଭାଷାରେ ଅନୁବାଦ :

An event (or the result of an event) that completely destroys something.

demolition, destruction, wipeout

ଅର୍ଥ : ನಾಶ ಮಾಡುವ ವ್ಯಕ್ತಿ

ଉଦାହରଣ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

ସମକକ୍ଷ : ವಿನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ, ಹಾಳು


ଅନ୍ୟ ଭାଷାରେ ଅନୁବାଦ :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

ଅର୍ଥ : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ

ଉଦାହରଣ : ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.

ସମକକ୍ଷ : ದ್ವಂಸಕ, ವಿನಾಶಕಾರಿ


ଅନ୍ୟ ଭାଷାରେ ଅନୁବାଦ :

वह वस्तु जो ध्वस्त करे।

बारूद एक प्रध्वंसक है।
ध्वंसक, प्रध्वंसक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

ଅର୍ଥ : ಮುರಿಯು ಅಥವಾ ಕೊಯ್ಯುವ ಕ್ರಿಯೆ

ଉଦାହରଣ : ಕೂಲಿಯವನು ಕಲ್ಲನ್ನು ಒಡೆಯುತ್ತಿದ್ದಾನೆತುಂಡುಮಾಡುತ್ತಿದ್ದಾನೆಶಿವ ಧನಸ್ಸನ್ನು ರಾಮನು ಮುರಿದನು.

ସମକକ୍ଷ : ಒಡೆಯುವಿಕೆ, ತುಂಡುಮಾಡು, ದ್ವಂಸ, ಮುರಿಯುವುದು, ಮುರಿಸುವ, ಮುರಿಸುವಿಕೆ


ଅନ୍ୟ ଭାଷାରେ ଅନୁବାଦ :

तोड़ने की क्रिया।

मजदूर पत्थर की तुड़ाई कर रहे हैं।
राम का शिव-धनुष भंजन परशुराम को नहीं सुहाया।
टोर, टोरना, तुड़ाई, तोड़, तोड़ना, तोड़ाई, तोर, तोरना, भंग, भंजन, भङ्ग, भञ्जन, विच्छेद

The act of cracking something.

crack, cracking, fracture

ଅର୍ଥ : ಕಳೆದುಕೊಳ್ಳವ ಕ್ರಿಯೆ

ଉଦାହରଣ : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

ସମକକ୍ଷ : ಕಳೆದುಕೊಂಡ, ಹಾನಿ


ଅନ୍ୟ ଭାଷାରେ ଅନୁବାଦ :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

ଅର୍ଥ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

ଉଦାହରଣ : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

ସମକକ୍ଷ : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ದೌರ್ಬಲ್ಯ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


ଅନ୍ୟ ଭାଷାରେ ଅନୁବାଦ :

ଅର୍ଥ : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

ଉଦାହରଣ : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

ସମକକ୍ଷ : ಮೌಲ್ಯ ಕ್ಷಯ, ಮೌಲ್ಯ ಹರಣ, ವಿನಾಶ, ಸವಕಳಿ, ಹಾನಿ


ଅନ୍ୟ ଭାଷାରେ ଅନୁବାଦ :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

ଅର୍ଥ : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ଉଦାହରଣ : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

ସମକକ୍ଷ : ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು


ଅନ୍ୟ ଭାଷାରେ ଅନୁବାଦ :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation