ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಾಲೆ ଶବ୍ଦର ଅର୍ଥ ଏବଂ ଉଦାହରଣ ।

ನಾಲೆ   ನಾಮಪದ

ଅର୍ଥ : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು

ଉଦାହରଣ : ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು

ସମକକ୍ଷ : ಕಾಲುವೆ


ଅନ୍ୟ ଭାଷାରେ ଅନୁବାଦ :

वह बड़ी नाली जिससे वर्षा का पानी या मैला पानी आदि बहता है।

इस नाले का पानी शहर से दूर एक नदी में जाकर गिरता है।
आस्तव, आस्रव, गटर, नाला, पंडरा, पतनारा, पतनाला, पनाला, परनाला

A channel along the eaves or on the roof. Collects and carries away rainwater.

gutter, trough

ଅର୍ଥ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು

ଉଦାହରଣ : ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

ସମକକ୍ଷ : ಕಾಲುವೆ, ಚಾನಲ್ಲು


ଅନ୍ୟ ଭାଷାରେ ଅନୁବାଦ :

सिंचाई, यात्रा आदि के लिए छोटी नदी के रूप में तैयार किया हुआ जलमार्ग या वह जलमार्ग जिसका उपयोग सिंचाई, यात्रा आदि के लिए होता है।

पर्वतीय क्षेत्रों में नहर निकालना कठिन होता है।
कुलिया, कुल्या, नहर

Long and narrow strip of water made for boats or for irrigation.

canal

ଅର୍ଥ : ಮಳೆ ನೀರು ಹರಿಯುವ ಸಣ್ಣ ತೋಡು

ଉଦାହରଣ : ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.

ସମକକ୍ଷ : ಕಾಲುವೆ


ଅନ୍ୟ ଭାଷାରେ ଅନୁବାଦ :

वह जलमार्ग जिसमें वर्षा का पानी बहता है।

लगातार बारिश होने के कारण नालों में उफान आ गया है।
नाला, प्रणाली

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel