ଅର୍ଥ : ಯಾರೋ ಒಬ್ಬರ ಬಾಯಿಯಿಂದ ಬಂದ ಅಶುಭ ಮಾತುಗಳು ಸತ್ಯವಾಗಿ ಹೋಗವಾಗುವುದು
ଉଦାହରଣ :
ರೋಹನ್ ನಾಲಿಗೆ ಮೇಲೆ ಕಪ್ಪು ಚಿಕ್ಕಿ ಇರುವುದರಿಂದ ಅವನು ಆಡಿದ ಅಪಶಕುನದ ಮಾತು ನಿಜವಾಗುವುದೆಂದ ಜನರು ಹೇಳುತ್ತಾರೆ.
ସମକକ୍ଷ : ನಾಲಿಗೆ ಮೇಲೆ ಕಪ್ಪು ಚಿಕ್ಕಿಯಿರುವಂತ, ನಾಲಿಗೆ ಮೇಲೆ ಕಪ್ಪು ಚಿಕ್ಕಿಯಿರುವಂತಹ
ଅନ୍ୟ ଭାଷାରେ ଅନୁବାଦ :
जिसके मुँह से निकली हुई अशुभ बातें प्रायः होकर रहें।
लोग कहते हैं कि रोहण कलजिब्भा व्यक्ति है क्योंकि वह जो कुछ भी अशुभ कहता है, वह घटित हो जाता है।