ଅର୍ଥ : ಒಳ್ಳೆದ್ದು ಕೆಟ್ಟದು ಎಂಬುದರ ನೈತಿಕ ಅಳುಕಿಲ್ಲದಂತಹ
ଉଦାହରଣ :
ಮಾನಗೆಟ್ಟ ಜನರಿಗೆ ಯಾವುದೂ ನಾಚಿಕೆಯಾಗುವುದಿಲ್ಲ.
ସମକକ୍ଷ : ನಾಚಿಕೆ-ಹೇಚಿಕೆಯಿಲ್ಲದಂತಹ, ನಾಚಿಕೆಬಿಟ್ಟಂತ, ನಾಚಿಕೆಬಿಟ್ಟಂತಹ, ನಾಚಿಕೆಹೀನವಾದ, ನಾಚಿಕೆಹೀನವಾದಂತಹ, ಮಾನಗೆಟ್ಟಂತ, ಮಾನಗೆಟ್ಟಂತಹ, ಮೂರು ಬಿಟ್ಟದಂತ, ಮೂರು ಬಿಟ್ಟದಂತಹ
ଅନ୍ୟ ଭାଷାରେ ଅନୁବାଦ :
Deserving of contempt or scorn.
contemptible