ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನವರತ್ನ ଶବ୍ଦର ଅର୍ଥ ଏବଂ ଉଦାହରଣ ।

ನವರತ್ನ   ನಾಮಪದ

ଅର୍ଥ : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು

ଉଦାହରଣ : ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.

ସମକକ୍ଷ : ಒಂಬತ್ತು ರತ್ನ, ಒಂಬತ್ತುರತ್ನ, ನವ ರತ್ನ


ଅନ୍ୟ ଭାଷାରେ ଅନୁବାଦ :

मोती, पन्ना, माणिक, गोमेद, हीरा, मूँगा, लहसुनियाँ, पुष्यराज और नीलम - ये नौ रत्न।

वह ग्रह बाधा दूर करने के लिए नवरत्न की अँगूठी पहनता है।
नवरतन, नवरत्न, नौ रत्न, नौरत्न

A precious or semiprecious stone incorporated into a piece of jewelry.

gem, jewel, precious stone

ଅର୍ଥ : ಒಂಭತ್ತು ಪಂಡಿತರು ಪ್ರಾಚೀನ ಕಾಲದಲ್ಲಿ ಕೆಲವು ರಾಜ-ಮಹಾರಾಜರ ಸಭೆಗಳಲ್ಲಿ ಇರುತ್ತಿದ್ದರು

ଉଦାହରଣ : ಕಾಳಿದಾಸ ವಿಕ್ರಮಾಧಿತ್ಯನ ನವರತ್ನಗಳಲ್ಲಿ ಒಬ್ಬನಾಗಿದ್ದನು.

ସମକକ୍ଷ : ಒಂಭತ್ತು ರತ್ನ, ಒಂಭತ್ತು-ರತ್ನ, ಒಂಭತ್ತುರತ್ನ, ನವ ರತ್ನ, ನವ-ರತ್ನ


ଅନ୍ୟ ଭାଷାରେ ଅନୁବାଦ :

वे नौ विद्वान जो प्राचीन काल में किसी-किसी राजा-महाराजा की सभा में रहते थे।

कालिदास विक्रमादित्य के नवरत्नों में से एक थे।
नवरतन, नवरत्न, नौ रत्न, नौरत्न

A person with special knowledge or ability who performs skillfully.

expert