ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಳಿಗೆ ଶବ୍ଦର ଅର୍ଥ ଏବଂ ଉଦାହରଣ ।

ನಳಿಗೆ   ನಾಮಪದ

ଅର୍ଥ : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

ଉଦାହରଣ : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

ସମକକ୍ଷ : ಕೊಳಿವೆ, ಗೊಟ್ಟ, ಗೌಸಣಗೆ


ଅନ୍ୟ ଭାଷାରେ ଅନୁବାଦ :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

ଅର୍ଥ : ದ್ರವಗಳನ್ನು ಚಿಕ್ಕ ಮೂತಿಯಿರುವ ಪಾತ್ರೆಗೆ ಸುರಿಯಲು ಬಳಸುವ ಕೊಳವೆಯಂತಹ ಒಂದು ಉಪಕರಣ

ଉଦାହରଣ : ಡಬ್ಬದ ಮೂತಿಗೆ ಲಾಳಿಕೆಯನ್ನಿರಿಸಿ ಅವನು ಎಣ್ಣೆಯನ್ನು ಸುರಿದ.

ସମକକ୍ଷ : ಆಲಿಕೆ, ಲಾಳಿಕೆ


ଅନ୍ୟ ଭାଷାରେ ଅନୁବାଦ :

धातु, प्लास्टिक आदि का बना शंकु के आकार का उपकरण या पात्र जिसके सकरे सिरे पर छोटी सी नली होती है जिसे तंग मुँह के पात्र पर रखकर कोई पदार्थ उसमें डालते हैं।

तेल नीचे न गिरे इसलिए उसने डिब्बे के मुँह पर कुप्पी लगाई।
कीप, कुप्पी, कूपी, फनल, शंकुपात्र

A conically shaped utensil having a narrow tube at the small end. Used to channel the flow of substances into a container with a small mouth.

funnel

ଅର୍ଥ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ଉଦାହରଣ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

ସମକକ୍ଷ : ಕೊಳಾಯಿ, ಕೊಳಿವೆ, ನಲಿಕೆ, ನಲ್ಲಿ, ನಳ, ರಾಜಾನಲ


ଅନ୍ୟ ଭାଷାରେ ଅନୁବାଦ :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping