ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ
ଉଦାହରଣ : ಅವನು ಗುರುಗಳಿಗೆ ವಂದಿಸಿದನು.
ସମକକ୍ଷ : ಪ್ರಣಾಮ, ವಂದನೆ
ଅନ୍ୟ ଭାଷାରେ ଅନୁବାଦ :हिन्दी
पैर छूकर आदरपूर्वक अभिवादन करने की क्रिया।
ଅର୍ଥ : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ
ଉଦାହରଣ : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.
ସମକକ୍ଷ : ನಮನ, ನಮಸ್ತೆ
थोड़ा झुककर अभिवादन करने की क्रिया।
ଅର୍ଥ : ನಮಸ್ಕಾರ ಮಾಡುತ್ತಾ ಬಾಗುವುದು
ଉଦାହରଣ : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.
ସମକକ୍ଷ : ನಮನ, ಬಾಗುವಿಕೆ, ವಂದನೆ
नमस्कार करते हुए झुकने की क्रिया।
ସଂସ୍ଥାପନ କରନ୍ତୁ