ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಡುಗಿಸು ଶବ୍ଦର ଅର୍ଥ ଏବଂ ଉଦାହରଣ ।

ನಡುಗಿಸು   ಕ್ರಿಯಾಪದ

ଅର୍ଥ : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು

ଉଦାହରଣ : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.

ସମକକ୍ଷ : ಅಂಜಿಸು, ಅದುರಿಸು, ಬೆದರಿಸು, ಭಯಪಡಿಸು, ಹೆದರಿಸು


ଅନ୍ୟ ଭାଷାରେ ଅନୁବାଦ :

ऐसा डराना कि कोई आदमी कोई काम न कर सके।

डाकुओं ने बम फेंककर गाँववालों को दहला दिया।
दहलाना

Fill with terror. Frighten greatly.

terrify, terrorise, terrorize

ଅର୍ଥ : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು

ଉଦାହରଣ : ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.

ସମକକ୍ଷ : ಅಲುಗಾಡಿಸಿಸು, ಅಲ್ಲಾಡಿಸಿಸು, ತೂಗಾಡಿಸು, ಬಳುಕಿಸು


ଅନ୍ୟ ଭାଷାରେ ଅନୁବାଦ :

हिलाने का काम दूसरे से कराना।

आम तुड़वाने के लिए मालिक ने नौकर से पेड़ हिलवाया।
डुलवाना, डोलवाना, हिलवाना, हिलवाना-डुलवाना, हिलवाना-डोलवाना

ଅର୍ଥ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

ଉଦାହରଣ : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

ସମକକ୍ଷ : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ತೂಗಾಡಿಸು, ಬಳುಕಿಸು, ಸರಿದಾಡಿಸು


ଅନ୍ୟ ଭାଷାରେ ଅନୁବାଦ :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake