ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಗರ ଶବ୍ଦର ଅର୍ଥ ଏବଂ ଉଦାହରଣ ।

ನಗರ   ನಾಮಪದ

ଅର୍ଥ : ಮನುಷ್ಯ ಜೀವಿಗಳ ದೊಡ್ಡ ಮತ್ತು ಹೆಚ್ಚು ಒತ್ತುಒತ್ತಾಗಿ ನೆಲೆಸಿರುವ ಮತ್ತು ಸಾಮಾನ್ಯವಾಗಿ ಆಡಳಿತ, ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವಂತ ವಾಸದ ನೆಲೆ

ଉଦାହରଣ : ಬಾಂಬೆ ನಮ್ಮ ಭಾರತದ ಅತಿ ದೊಡ್ಡ ನಗರಗಳಲ್ಲೊಂದು.

ସମକକ୍ଷ : ಪಟ್ಟಣ


ଅନ୍ୟ ଭାଷାରେ ଅନୁବାଦ :

मनुष्य की वह बस्ती जो गाँव और कस्बे से बहुत बड़ी होती है और जिसमें सब तरह के बहुत-से लोग रहते और बाज़ार होते हैं।

मुम्बई भारत का सबसे बड़ा शहर है।
तमस, तमस्, नगर, नगरी, पुर, शहर, सिटी, स्थानक

ଅର୍ଥ : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ

ଉଦାହରଣ : ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.

ସମକକ୍ଷ : ಪಟ್ಟಣ, ಶಹರ, ಸಿಟಿ


ଅନ୍ୟ ଭାଷାରେ ଅନୁବାଦ :

किसी शहर में रहने वाले लोग।

नेता की हत्या का विरोध पूरा शहर कर रहा है।
नगर, नगरी, शहर

People living in a large densely populated municipality.

The city voted for Republicans in 1994.
city, metropolis

ଅର୍ଥ : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು

ଉଦାହରଣ : ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.

ସମକକ୍ଷ : ಓಣಿ, ಮೊಹಲ್ಲ, ವಾರ್ಡ್


ଅନ୍ୟ ଭାଷାରେ ଅନୁବାଦ :

शहर का वह विभाग जिसमें बहुत से मकान हों।

उसका घर इस महल्ले में है।
टोला, निटोल, पाड़ा, पारा, महल्ला, मुहल्ला, मोहल्ला

A district into which a city or town is divided for the purpose of administration and elections.

ward