ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಂಬು ଶବ୍ଦର ଅର୍ଥ ଏବଂ ଉଦାହରଣ ।

ನಂಬು   ಕ್ರಿಯಾಪದ

ଅର୍ଥ : ಮನಸ್ಸಿನಲ್ಲಿ ಯಾವುದೋ ಒಂದು ಪ್ರಕಾರದ ಆಸೆ ಅಥವಾ ವಿಚಾರ ಸ್ಥಿರವಾಗಿ ಇರಿಸಿಕೊ ಅಥವಾ ಮನಸ್ಸಿನಲ್ಲೆ ಅರಿತುಕೊಳ್ಳುವುದು

ଉଦାହରଣ : ಈ ಮಗು ಓದಿ ದೊಡ್ಡವನಾಗಿ ವಿಜ್ಞಾನಿ ಆಗುವನೆಂದು ನಾವೆಲ್ಲಾ ನಂಬುತ್ತೇವೆ.


ଅନ୍ୟ ଭାଷାରେ ଅନୁବାଦ :

मन में किसी प्रकार की धारणा या विचार स्थिर करना या मन में समझ लेना।

यह बच्चा बड़ा होकर वैज्ञानिक बनेगा, ऐसा हम सब मानते हैं।
मानना

ଅର୍ଥ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

ଉଦାହରଣ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

ସମକକ୍ଷ : ಆದರಿಸು, ಒಪ್ಪು, ಗೌರವಿಸು, ಮರ್ಯಾದಿಸು


ଅନ୍ୟ ଭାଷାରେ ଅନୁବାଦ :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

ଅର୍ଥ : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ

ଉଦାହରଣ : ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.

ସମକକ୍ଷ : ಅಪೇಕ್ಷಿಸು, ಆಪೇಕ್ಷೆ ಇಡು, ಆಶಿಸು


ଅନ୍ୟ ଭାଷାରେ ଅନୁବାଦ :

*आशा या अपेक्षा करना।

मैं आशा करता हूँ कि मेरा पहला पत्र आपको मिल गया होगा।
अपेक्षा करना, अपेक्षा रखना, आशा करना, उम्मीद करना

Make or express a wish.

I wish that Christmas were over.
wish

ଅର୍ଥ : ಯಾರೋ ಒಬ್ಬರ ಮೇಲೆ ಗೌರವದ ಭಾವನೆ ಹೊಂದಿರುವ ಪ್ರಕ್ರಿಯೆ

ଉଦାହରଣ : ನಾನು ಅವರನ್ನು ತುಂಬಾ ನಂಬುತ್ತೇನೆ.

ସମକକ୍ଷ : ನೆಚ್ಚು


ଅନ୍ୟ ଭାଷାରେ ଅନୁବାଦ :

किसी के प्रति आदर का भाव रखना।

मैं उनको बहुत मानती हूँ।
मानना

ଅର୍ଥ : ಮಹತ್ವವಾದುದು ಎಂದು ತಿಳಿಯುವುದು

ଉଦାହରଣ : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

ସମକକ୍ଷ : ಒಪ್ಪು


ଅନ୍ୟ ଭାଷାରେ ଅନୁବାଦ :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

ଅର୍ଥ : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು

ଉଦାହରଣ : ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.

ସମକକ୍ଷ : ನೆಚ್ಚು, ವಿಶ್ವಾಸ ಇಡು, ವಿಶ್ವಾಸವಿಡು


ଅନ୍ୟ ଭାଷାରେ ଅନୁବାଦ :

किसी की कही हुई बात ठीक मानना।

मोहित ने मोना की झूठी बातों पर विश्वास किया।
ठीक मान लेना, पतिआना, पतियाना, पतीजना, भरोसा करना, यकीन करना, विश्वास करना

ଅର୍ଥ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ

ଉଦାହରଣ : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.

ସମକକ୍ଷ : ಆದರಿಸು, ಗೌರವಿಸು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು


ଅନ୍ୟ ଭାଷାରେ ଅନୁବାଦ :

धार्मिक दृष्टि से किसी बात पर श्रद्धा या विश्वास करना।

मैं निराकार ईश्वर को मानता हूँ।
मानना

ଅର୍ଥ : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

ଉଦାହରଣ : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

ସମକକ୍ଷ : ಒಪ್ಪು


ଅନ୍ୟ ଭାଷାରେ ଅନୁବାଦ :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

ଅର୍ଥ : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

ଉଦାହରଣ : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

ସମକକ୍ଷ : ಒಪ್ಪು


ଅନ୍ୟ ଭାଷାରେ ଅନୁବାଦ :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine