ଅର୍ଥ : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ
ଉଦାହରଣ :
ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.
ସମକକ୍ଷ :
ಧೂಮ-ಪಾನ, ಧೂಮಪಾನ, ಧೂಮ್ರ-ಪಾನ, ಧೂಮ್ರಪಾನ
ଅନ୍ୟ ଭାଷାରେ ଅନୁବାଦ :
The act of smoking tobacco or other substances.
He went outside for a smoke.
Smoking stinks.
smoke,
smoking