ଅର୍ଥ : ಯಾವುದೇ ಧರ್ಮವನ್ನು ಅನುಸರಿಸುವವ ಅಥವಾ ಧರ್ಮದ ತತ್ವದಲ್ಲಿ ನಂಬಿಕೆ ಇರಿಸಿ ಅದರಂತೆ ನಡೆಯುವವ
ଉଦାହରଣ :
ಭಾರತದಲ್ಲಿ ಹಿಂಧೂ ಧರ್ಮದ ಧರ್ಮಾವಲಂಬಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ସମକକ୍ଷ : ಧರ್ಮಾನುಯಾಯಿ, ಧರ್ಮಾನುಯಾಯಿಯಾದ, ಧರ್ಮಾನುಯಾಯಿಯಾದಂತ, ಧರ್ಮಾನುಯಾಯಿಯಾದಂತಹ, ಧರ್ಮಾವಲಂಬಿ, ಧರ್ಮಾವಲಂಬಿಯಾದ, ಧರ್ಮಾವಲಂಬಿಯಾದಂತ, ಮತಾನುಯಾಯಿ, ಮತಾನುಯಾಯಿಯಾದ, ಮತಾನುಯಾಯಿಯಾದಂತ, ಮತಾನುಯಾಯಿಯಾದಂತಹ
ଅନ୍ୟ ଭାଷାରେ ଅନୁବାଦ :
जो किसी धर्म का अनुयायी हो।
भारत में हिन्दू धर्मावलंबी लोगों की संख्या अन्य की अपेक्षा अधिक है।