ଅର୍ଥ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
ଉଦାହରଣ :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
ସମକକ୍ଷ : ಆಪಾದನೆ, ತಪ್ಪುಹೊರಿಸುವುದು, ದೋಷಾರೋಪ
ଅନ୍ୟ ଭାଷାରେ ଅନୁବାଦ :
An assertion that someone is guilty of a fault or offence.
The newspaper published charges that Jones was guilty of drunken driving.ଅର୍ଥ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
ଉଦାହରଣ :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
ସମକକ୍ଷ : ಅಪವಾದ, ನಿಂದೆ, ಮಾನಹಾನಿ
ଅନ୍ୟ ଭାଷାରେ ଅନୁବାଦ :
An abusive attack on a person's character or good name.
aspersion, calumny, defamation, denigration, slander