ଅର୍ଥ : ಒಂದು ಪುಸ್ತಕದಲ್ಲಿ ಪ್ರತಿದಿನ ಆಗುವ ಕಾರ್ಯ ಅಥವಾ ಬೇರೆಯವರ ಹೆಸರು, ವಿಳಾಸ ಮೊದಲಾದವುಗಳನ್ನು ಬರೆಯಲಾಗುತ್ತದೆ
ଉଦାହରଣ :
ಮೀರಾ ಮನೆ ಬಿಟ್ಟು ಹೋಗುವ ಕಾರಣವನ್ನು ದಿನಚರಿಯ ಪುಸ್ತಕದಲ್ಲಿ ಬರೆದಿದ್ದಳು.
ସମକକ୍ଷ : ದಿನಚರಿ ಪುಸ್ತಕ, ದೈನಂದಿನ ಪುಸ್ತಕ
ଅନ୍ୟ ଭାଷାରେ ଅନୁବାଦ :
A personal journal (as a physical object).
diary