ଅର୍ଥ : ತನ್ನ ದೇಶದ ಬಗೆಗೆ ಅಭಿಮಾನ ಪ್ರೀತಿ ಇಲ್ಲದಿರುವುದು
ଉଦାହରଣ :
ದೇಶಪ್ರೇಮವಿಲ್ಲದ ಕೆಲಜನರು ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ.
ସମକକ୍ଷ : ದೇಶಪ್ರೇಮವಿಲ್ಲದಂತ, ದೇಶಪ್ರೇಮವಿಲ್ಲದಂತಹ, ಸ್ವದೇಶಾಭಿಮಾನವಿಲ್ಲದ, ಸ್ವದೇಶಾಭಿಮಾನವಿಲ್ಲದಂತ, ಸ್ವದೇಶಾಭಿಮಾನವಿಲ್ಲದಂತಹ
ଅନ୍ୟ ଭାଷାରେ ଅନୁବାଦ :
जिसने देश के प्रति द्रोह किया हो।
देशद्रोही व्यक्ति को मौत की सज़ा मिलनी चाहिए।