ଅର୍ଥ : ದುಃಖಿಸುವುದು
ଉଦାହରଣ :
ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.
ସମକକ୍ଷ : ದುಃಖ ಹೊಂದು, ದುಃಖಪಡು
ଅନ୍ୟ ଭାଷାରେ ଅନୁବାଦ :
खेद या दुख करना।
मरा व्यक्ति कभी वापस नहीं आता, आप ज्यादा दुखी मत होइए।ଅର୍ଥ : ಖಿನ್ನತೆ ಅಥವಾ ದುಃಖ ಪಡುವ ಪ್ರಕ್ರಿಯೆ
ଉଦାହରଣ :
ಹಲವಾರು ದಿನಗಳಿಂದ ಮೊಗು ಅಮ್ಮನನ್ನು ಕಾಣದೆ ಉದಾಸೀನದಿಂದ ಇತ್ತು.
ସମକକ୍ଷ : ಉದಾಸೀನದಿಂದ ಇರು, ಖಿನತೆಗೊಳಗಾಗು
ଅନ୍ୟ ଭାଷାରେ ଅନୁବାଦ :
उदास या म्लान होना।
माँ से मिलने की तड़प में छोटा बच्चा उदस गया है।ଅର୍ଥ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ
ଉଦାହରଣ :
ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.
ସମକକ୍ଷ : ಅರ್ಥನಾದ ಮಾಡು, ಅಳು, ವಿಲಾಪ, ಶೋಕಪಡು
ଅନ୍ୟ ଭାଷାରେ ଅନୁବାଦ :
पीड़ा के समय दुःखसूचक शब्द या ध्वनि निकालना।
रामचन्द्र के वन-गमन पर अयोध्यावासी आर्तनाद कर रहे थे।ଅର୍ଥ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
ଉଦାହରଣ :
ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
ସମକକ୍ଷ : ದುಃಖಗೊಳ್ಳು, ದುಃಖಪಡು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು
ଅନ୍ୟ ଭାଷାରେ ଅନୁବାଦ :