ଅର୍ଥ : ದುಃಖವನ್ನು ಅನುಭವಿಸಿದ ಅಥವಾ ಭೋಗಿಸುವ
ଉଦାହରଣ :
ಇಂದು ರೈಲುಗಾಡಿಯಲ್ಲಿ ಆರಕ್ಷಕ ಸಿಗುವುದು ಎಷ್ಟು ಕಷ್ಟ ಎಂಬುದನ್ನು ಇಲ್ಲಿ ಸಂಕಟಕ್ಕೊಳಗಾದ ವ್ಯಕ್ತಿ ಮಾತ್ರ ತಿಳಿದುಗೊಳ್ಳಲು ಸಾಧ್ಯ.
ସମକକ୍ଷ : ದುಃಖಾನುಭವಿ, ದುಃಖಾನುಭವಿಯಾದಂತ, ದುಃಖಾನುಭವಿಯಾದಂತಹ, ಸಂಕಟಕ್ಕೊಳಗಾದ, ಸಂಕಟಕ್ಕೊಳಗಾದಂತ, ಸಂಕಟಕ್ಕೊಳಗಾದಂತಹ
ଅନ୍ୟ ଭାଷାରେ ଅନୁବାଦ :
Having experience. Having knowledge or skill from observation or participation.
experienced, experient