ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದುಃಖಮಯ ଶବ୍ଦର ଅର୍ଥ ଏବଂ ଉଦାହରଣ ।

ದುಃಖಮಯ   ನಾಮಪದ

ଅର୍ଥ : ವ್ಯಕ್ತಿಯೊಬ್ಬ ತುಂಬಾ ದುಃಖದಲ್ಲಿ ಮುಳುಗಿರುವ ಸ್ಥಿತಿ

ଉଦାହରଣ : ದುಃಖತಪ್ತರಿಗೆ ಸ್ವಾಂತನ ಹೇಳುವುದು ಧರ್ಮ.


ଅନ୍ୟ ଭାଷାରେ ଅନୁବାଦ :

वह अवस्था जो दुख से पूर्ण हो।

लोगों को प्रभु की याद विशेषकर दुखावस्था में ही आती है।
दुखमय अवस्था, दुखावस्था

ದುಃಖಮಯ   ಗುಣವಾಚಕ

ଅର୍ଥ : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು

ଉଦାହରଣ : ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.

ସମକକ୍ଷ : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ


ଅନ୍ୟ ଭାଷାରେ ଅନୁବାଦ :

जो दुख से भरा हो।

हिंदू विधवा का जीवन दुखमय होता है।
मुझसे वह करुण दृश्य देखा नहीं गया।
करुण, कष्टपूर्ण, कष्टभरा, कष्टमय, दुःखद, दुखद, दुखपूर्ण, दुखभरा, दुखमय

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

ଅର୍ଥ : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ

ଉଦାହରଣ : ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.

ସମକକ୍ଷ : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತ, ಕಣ್ಣೀರಿಡಿಸುವಂತಹ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


ଅନ୍ୟ ଭାଷାରେ ଅନୁବାଦ :

जो अश्रु से भरा हुआ हो।

उसकी रामकहानी सुनकर मेरी आँखें अश्रुपूर्ण हो गयीं।
अश्रुपूरित, अश्रुपूर्ण, अश्रुयुक्त, डबकौंहाँ, डबडबा, डभकौंहाँ, सजल, साश्रु

Filled with or marked by tears.

Tearful eyes.
Tearful entreaties.
tearful

ଅର୍ଥ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ

ଉଦାହରଣ : ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.

ସମକକ୍ଷ : ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ


ଅନ୍ୟ ଭାଷାରେ ଅନୁବାଦ :

जो संकट देता या लाता हो।

संकटप्रद परिस्थिति में दिमाग काम नहीं करता है।
विपत्तिकर, विपत्तिकारी, संकटकर, संकटकारी, संकटदायक, संकटप्रद