ଅର୍ଥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು
ଉଦାହରଣ :
ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.
ସମକକ୍ଷ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ
ଅନ୍ୟ ଭାଷାରେ ଅନୁବାଦ :
ଅର୍ଥ : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು
ଉଦାହରଣ :
ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.
ସମକକ୍ଷ : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗಡ್ಡೆ, ಗೊಂದಿ, ತೆವರು, ದೀವಿ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ
ଅନ୍ୟ ଭାଷାରେ ଅନୁବାଦ :
A land mass (smaller than a continent) that is surrounded by water.
island