ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದೀರ್ಘ ଶବ୍ଦର ଅର୍ଥ ଏବଂ ଉଦାହରଣ ।

ದೀರ್ಘ   ನಾಮಪದ

ଅର୍ଥ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

ଉଦାହରଣ : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

ସମକକ୍ଷ : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘವಾದ, ನೀಳ, ನೀಳವಾದ


ଅନ୍ୟ ଭାଷାରେ ଅନୁବାଦ :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ଅର୍ଥ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು

ଉଦାହରଣ : ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.

ସମକକ୍ଷ : ದೀರ್ಘ ಸ್ವರ, ದೀರ್ಘ-ಸ್ವರ, ದೀರ್ಘಸ್ವರ


ଅନ୍ୟ ଭାଷାରେ ଅନୁବାଦ :

ह्रस्व की अपेक्षा कुछ ज्यादा खींचकर बोला जाने वाला स्वर।

ओम में दीर्घ स्वर है।
दीर्घ, दीर्घ स्वर

A letter of the alphabet standing for a spoken vowel.

vowel

ದೀರ್ಘ   ಗುಣವಾಚಕ

ଅର୍ଥ : ಹೆಚ್ಚು ಸಮಯ ಒಳಗೊಳ್ಳುವಂಥಹುದು

ଉଦାହରଣ : ಅವನು ದೀರ್ಘ ಸ್ವರಗಳನ್ನು ಬರೆಯುವಾಗ ತಪ್ಪು ಮಾಡುತ್ತಾನೆ.


ଅନ୍ୟ ଭାଷାରେ ଅନୁବାଦ :

जिसमें अधिक समय लगे।

बहू में हू का उच्चारण दीर्घ है।
दीर्घ

(of speech sounds or syllables) of relatively long duration.

The English vowel sounds in `bate', `beat', `bite', `boat', `boot' are long.
long

ଅର୍ଥ : ನಡುವಿನ ಕಾಲದ ಅಂತರ ಹಿಚ್ಚಿರುವ

ଉଦାହରଣ : ನಾನು ಅವರನ್ನು ತುಂಬಾ ದಿನದ ನಂತರ ಭೇಟಿ ಮಾಡಿದೆ.

ସମକକ୍ଷ : ತುಂಬಾ ದಿನದ


ଅନ୍ୟ ଭାଷାରେ ଅନୁବାଦ :

बीच वाले अवकाश, काल आदि के विचार से जो अधिक हो।

मैं उनसे एक लंबे अर्से के बाद मिली।
आप बड़े दिनों बाद पधारे।
दीर्घ, बड़ा, लंबा, लम्बा