ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಿಂಬು ଶବ୍ଦର ଅର୍ଥ ଏବଂ ଉଦାହରଣ ।

ದಿಂಬು   ನಾಮಪದ

ଅର୍ଥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ଉଦାହରଣ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

ସମକକ୍ଷ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


ଅନ୍ୟ ଭାଷାରେ ଅନୁବାଦ :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

ଅର୍ଥ : ಹತ್ತಿ ಮುಂತಾದವುಗಳನ್ನು ತುಂಬಿ ಅದರ ಬಾಯಿ ಹೊಲಿದು ಮಾಡಿರುವ ಸಾಧನದ ಮೇಲೆ ವರಗಿ ಕೂರಲು ಅಥವಾ ಮಲಗುವ ಸಮಯದಲ್ಲಿ ಅದರ ಮೇಲೆ ತಲೆ ಇಟ್ಟು ಮಲಗುವರು

ଉଦାହରଣ : ಅವನು ಹಾಸಿಗೆಯ ಮೇಲೆ ಎರಡು ದಿಂಬನ್ನು ಇಟ್ಟು ಮಲಗಿಕೊಂಡಿರುವನು.

ସମକକ୍ଷ : ತಲೆದಿಂಬು


ଅନ୍ୟ ଭାଷାରେ ଅନୁବାଦ :

रुई आदि से भरा हुआ वह मुँहबंद थैला जो लेटने या सोने के समय सिर आदि के नीचे रखते हैं।

वह खाट पर दो तकिये लगाकर सोया है।
उपधान, कशिपु, गेंदुआ, ढासना, तकिया, बालिश, बालिस, शिरहन

A cushion to support the head of a sleeping person.

pillow