ଅର୍ଥ : ಆಕ್ರಮಣ ಮಾಡುವ ಅಥವಾ ಆಕ್ರಮಣಿಸಿದ
ଉଦାହରଣ :
ಹುಲಿ ದಾಳಿ ಮಾಡುವ ರೀತಿ ಕಂಡು ಬೇಟೆಗಾರ ಹೆದರಿ ಓಡತೊಡಗಿದ.
ସମକକ୍ଷ : ಆಕ್ರಮಣ ಮಾಡುವ, ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ದಾಳಿ ಮಾಡುವಂತ, ದಾಳಿ ಮಾಡುವಂತಹ
ଅର୍ଥ : ಯಾವುದರ ಮೇಲೆ ಆಕ್ರಮಣ ಅಥವಾ ದಾಳಿ ನಡೆದಿದೆಯೋ
ଉଦାହରଣ :
ಆಕ್ರಮಣ ಮಾಡುವ ಜನರು ದ್ರೋಹ ಮಾಡುತ್ತಾ ಹೋದರು.
ସମକକ୍ଷ : ಆಕ್ರಮಣ ಮಾಡುವ, ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ಆಕ್ರಮಣ-ಮಾಡುವಂತ, ಆಕ್ರಮಣ-ಮಾಡುವಂತಹ, ದಾಳಿ ಮಾಡುವಂತ, ದಾಳಿ ಮಾಡುವಂತಹ, ದಾಳಿ-ಮಾಡುವಂತ, ದಾಳಿ-ಮಾಡುವಂತಹ
ଅନ୍ୟ ଭାଷାରେ ଅନୁବାଦ :
जिस पर आक्रमण या हमला हुआ हो।
आक्रांत जनता विद्रोह करने लगी।