ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಾರಿ ತೋರಿಸುವವ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಯಾತ್ರಿಗಳಿಗೆ ದೇವರ ದರ್ಶನವನ್ನು ಮಾಡಿಸುವ ತಂಡ

ଉଦାହରଣ : ನಾವು ಕಾಶಿಯಲ್ಲಿ ಒಬ್ಬ ಮಾರ್ಗದರ್ಶಕನನ್ನು ಭೇಟಿ ಮಾಡಿದೆವೆ.

ସମକକ୍ଷ : ದಾರಿ-ತೋರಿಸುವವ, ದಾರಿತೋರಿಸುವವ, ಪಥ ತೋರುವವ, ಪಥತೋರುವವ, ಮಾರ್ಗ ನಿರ್ದೇಶಕ, ಮಾರ್ಗದರ್ಶಕ, ಮಾರ್ಗದರ್ಶನ ಮಾಡುವವ, ಮಾರ್ಗದರ್ಶನ-ಮಾಡುವವ, ಮಾರ್ಗದರ್ಶನಮಾಡುವವ, ಮಾರ್ಗನಿರ್ದೇಶಕ


ଅନ୍ୟ ଭାଷାରେ ଅନୁବାଦ :

यात्रियों को देव-दर्शन कराने वाला पंडा।

हमने काशी में एक यात्रावाल से संपर्क किया।
यात्रावाल

ଅର୍ଥ : ಯಾರು ಮಾರ್ಗದರ್ಶನ ಮಾಡುವರೋ

ଉଦାହରଣ : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

ସମକକ୍ଷ : ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಕ, ಮಾರ್ಗದರ್ಶಿ


ଅନ୍ୟ ଭାଷାରେ ଅନୁବାଦ :

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide