ଅର୍ଥ : ದಾನ ಕೊಡುವುದರಲ್ಲಿ ಶೂರತ್ವವನ್ನು ಮೆರೆದವ
ଉଦାହରଣ :
ದಾನಶೂರ ಕರ್ಣನಿಗೆ ಸಮನಾದ ದಾನಶೂರ ಮತ್ತೊಬ್ಬರಿಲ್ಲ.
ସମକକ୍ଷ : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರು ದಾನವನ್ನು ನೀಡುವರೋ
ଉଦାହରଣ :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ସମକକ୍ଷ : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
ଅନ୍ୟ ଭାଷାରେ ଅନୁବାଦ :