ଅର୍ଥ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
ଉଦାହରଣ :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
ସମକକ୍ଷ : ಕಾಗದ, ಕಾಗದ-ಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ
ଅର୍ଥ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು
ଉଦାହରଣ :
ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.
ସମକକ୍ଷ : ಆಸ್ತಿದಾಖಲೆ, ದಸ್ತಾವೇಜು, ರೆಕಾರ್ಡು, ರೆಕಾರ್ಡ್
ଅନ୍ୟ ଭାଷାରେ ଅନୁବାଦ :
Anything (such as a document or a phonograph record or a photograph) providing permanent evidence of or information about past events.
The film provided a valuable record of stage techniques.