ଅର୍ଥ : ಅವರು ಬಟ್ಟೆ ಹೊಲಿಯುವ ಕೆಲಸವನ್ನು ಮಾಡುತ್ತಾರೆ
ଉଦାହରଣ :
ಅವನು ಒಬ್ಬ ಒಳ್ಳೆಯ ದರ್ಜಿಯ ಹತ್ತಿ ತನ್ನ ಬಟ್ಟೆಯನ್ನು ಹೊಲಿಯುವುದಕ್ಕಾಗಿ ನೀಡಿದ್ದಾನೆ.
ସମକକ୍ଷ : ಬಟ್ಟೆ ಹೊಲಿಯುವವನು, ಸಿಂಪಿಗ, ಹೊಲಿಗೆಯವ
ଅନ୍ୟ ଭାଷାରେ ଅନୁବାଦ :
वह जो कपड़े सीने का कार्य करता हो।
उसने एक अच्छे दर्ज़ी को अपने कपड़े सिलने के लिए दिए हैं।ଅର୍ଥ : ಒಂದು ತರಹದ ಹಕ್ಕಿಗಳು ಎಲೆಗಳನ್ನು ವಿಶೇಷ ಪ್ರಕಾರವಾಗಿ ಜೋಡಿಸಿ ತನ್ನ ಗೂಡನ್ನು ಕಟ್ಟಿಕೊಳ್ಳುವುದು
ଉଦାହରଣ :
ನನ್ನ ತೋಟದಲ್ಲಿ ದರ್ಜಿಯು ಗುಡಿಸಿಲ್ಲನ್ನು ಕಟ್ಟಿಕೊಂಡಿದೆ.
ସମକକ୍ଷ : ದರ್ಜಿ ಹಕ್ಕಿ, ದರ್ಜಿ-ಹಕ್ಕಿ
ଅନ୍ୟ ଭାଷାରେ ଅନୁବାଦ :
एक प्रकार का पक्षी जो पत्तों को ही विशेष प्रकार से सीकर अपना घोंसला बनाता है।
मेरे बाग में दर्जी ने अपना घोंसला बना रखा है।Tropical Asian warbler that stitches leaves together to form and conceal its nest.
orthotomus sutorius, tailorbird