ଅର୍ଥ : ದರಿದ್ರ ವ್ಯಕ್ತಿಬಡವ ವ್ಯಕ್ತಿ
ଉଦାହରଣ :
ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
ସମକକ୍ଷ : ಗತಿಯಿಲ್ಲದವ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸಾಧು, ಸುಶೀಲ
ଅନ୍ୟ ଭାଷାରେ ଅନୁବାଦ :
ଅର୍ଥ : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು
ଉଦାହରଣ :
ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.
ସମକକ୍ଷ : ಆಶ್ರಯಹೀನ, ನಿರಾಶ್ರಿತ, ನಿರ್ಗತಿಕ
ଅନ୍ୟ ଭାଷାରେ ଅନୁବାଦ :
Poor enough to need help from others.
destitute, impoverished, indigent, necessitous, needy, poverty-stricken