ଅର୍ଥ : ಯಾವುದರಲ್ಲಿ ದಯೆ ಇದೆಯೋ
ଉଦାହରଣ :
ದಯಾಳು ವ್ಯಕ್ತಿಗಳು ಸದಾ ಇನ್ನೊಬ್ಬರಿಗೆ ನೆರವಾಗಲು ತಯಾರಾಗಿ ನಿಂತಿರುತ್ತಾರೆ.
ସମକକ୍ଷ : ಅನುಕಂಪ, ಅನುಕಂಪದ, ಅನುಕಂಪದಂತ, ಅನುಕಂಪದಂತಹ, ಅನುಗ್ರಹಿ, ಅನುಗ್ರಹಿಯಾದ, ಅನುಗ್ರಹಿಯಾದಂತ, ಅನುಗ್ರಹಿಯಾದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುನಾಳು, ಕರುನಾಳುವಾದ, ಕರುನಾಳುವಾದಂತ, ಕರುನಾಳುವಾದಂತಹ, ಕೃಪಾಳು, ಕೃಪಾಳುವಾದ, ಕೃಪಾಳುವಾದಂತ, ಕೃಪಾಳುವಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ, ದಯಾಲು, ದಯಾಲುವಾದಂತ, ದಯಾಲುವಾದಂತಹ, ದಯಾಳು, ದಯಾಳುವಾದ, ದಯಾಳುವಾದಂತ, ದಯಾಳುವಾದಂತಹ, ದಯಾವಂತ, ದಯಾವಂತವಾದ, ದಯಾವಂತವಾದಂತ, ದಯಾವಂತವಾದಂತಹ, ಸಹಹೃದಯಿ, ಸಹಹೃದಯಿಯಾದ, ಸಹಹೃದಯಿಯಾದಂತ, ಸಹಹೃದಯಿಯಾದಂತಹ
ଅନ୍ୟ ଭାଷାରେ ଅନୁବାଦ :
जिसमें दया हो। जो नृशंस न हो।
दयालु लोग दूसरों की सहायता के लिये सदैव तत्पर रहते हैं।Having or proceeding from an innately kind disposition.
A generous and kindhearted teacher.