ଅର୍ଥ : ಅಡುಗೆ ಮುಂತಾದವುಗಳನ್ನು ಮಾಡಲು ಲೋಹದಿಂದ ಮಾಡಿರುವ ಒಂದು ಪಾತ್ರೆ
ଉଦାହରଣ :
ಅವಳು ದಬರಿಯಲ್ಲಿ ಭಾತನ್ನು ಮಾಡುತ್ತಿದ್ದಳು.
ସମକକ୍ଷ : ದೊಡ್ಡ ಪಾತ್ರೆ
ଅନ୍ୟ ଭାଷାରେ ଅନୁବାଦ :
ଅର୍ଥ : ಅಡಿಗೆಯನ್ನು ಮಾಡುವಂತಹ ಅಗಲ ಬಾಯಿಯುಳ್ಳ ಮತ್ತು ವಿಸ್ತಾರವಾದ ದೊಡ್ಡ ಪಾತ್ರೆ
ଉଦାହରଣ :
ಗೀತಾ ಅಡಿಗೆ ಮಾಡುವ ದೊಡ್ಡ ಪಾತ್ರೆಯಲ್ಲಿ ಬಿರಿಯಾನಿಯನ್ನು ಮಾಡುತ್ತಿದ್ದಾಳೆ.
ସମକକ୍ଷ : ಅಡಿಗೆ ಮಾಡುವ ದೊಡ್ಡ ಪಾತ್ರೆ
ଅନ୍ୟ ଭାଷାରେ ଅନୁବାଦ :