ଅର୍ଥ : (ಮಹಾರಾಷ್ಟ್ರ) ವಿವಾಹದ ಸಂದರ್ಭದಲ್ಲಿ ವರ-ವಧು ಹಾಗೂ ಪರಿವಾರದವರಿಗೆ ಒಟ್ಟಾಗಿ ಖರೀದಿಸಿದಂತಹ ಬಟ್ಟೆ (ದೋತಿಗಳು, ಸೀರೆಗಳು ಮೊದಲಾದವು)
ଉଦାହରଣ :
ನೆನ್ನೆ ನಾವು ದಪ್ತರ ಗಂಟನ್ನು ಖರೀದಿಸಿದೆವು.
ଅନ୍ୟ ଭାଷାରେ ଅନୁବାଦ :
(महाराष्ट्र) विवाह के अवसर पर वर-वधू तथा परिजनों के लिए एक साथ खरीदा जाने वाला कपड़ा (धोतियाँ, साड़ियाँ आदि)।
कल हमनें बस्ता खरीदा।ଅର୍ଥ : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು
ଉଦାହରଣ :
ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.
ସମକକ୍ଷ : ಕಟ್ಟುವ ವಸ್ತ್ರ, ಕೈಚೀಲ, ಸುತ್ತಿಕಟ್ಟುವ ಬಟ್ಟೆ
ଅନ୍ୟ ଭାଷାରେ ଅନୁବାଦ :
ଅର୍ଥ : ದಪ್ತರ ಗಂಟಿನಲ್ಲಿ ಇಟ್ಟಿರುವಂತಹ ವಸ್ತು
ଉଦାହରଣ :
ಅವನು ವಿದ್ಯಾಲಯದಿಂದ ಮನೆಗೆ ಬಂದ ನಂತರ ದಪ್ತರ ಗಂಟನ್ನು ಬಿಚ್ಚಿದನು.
ଅନ୍ୟ ଭାଷାରେ ଅନୁବାଦ :