ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದನಿಕ ଶବ୍ଦର ଅର୍ଥ ଏବଂ ଉଦାହରଣ ।

ದನಿಕ   ನಾಮಪದ

ଅର୍ଥ : ಬಹಳ ಹಣವಿರುವ ವ್ಯಕ್ತಿ

ଉଦାହରଣ : ಶ್ರೀಮಂತ ವ್ಯಕ್ತಿಗಳು ತಮ್ಮಲ್ಲಿರುವ ಹಣದಲ್ಲಿ ಸ್ವಲ್ಪ ಭಾಗವಾದರೂ ಸಮಾಜದ ಉದ್ಧಾರಕ್ಕೆ ಕೊಡಬೇಕು

ସମକକ୍ଷ : ಐಶ್ವರ್ಯವಂತ ವ್ಯಕ್ತಿ, ದನವಂತ, ಶ್ರೀಮಂತ ವ್ಯಕ್ತಿ, ಸಿರಿವಂತ ವ್ಯಕ್ತಿ, ಹಣವಂತ ವ್ಯಕ್ತಿ


ଅନ୍ୟ ଭାଷାରେ ଅନୁବାଦ :

A person who possesses great material wealth.

have, rich person, wealthy person

ದನಿಕ   ಗುಣವಾಚಕ

ଅର୍ଥ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

ଉଦାହରଣ : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

ସମକକ୍ଷ : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


ଅନ୍ୟ ଭାଷାରେ ଅନୁବାଦ :

Possessing material wealth.

Her father is extremely rich.
Many fond hopes are pinned on rich uncles.
rich