ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಡ್ಡಿ ಬಾಗಿಲು ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ

ଉଦାହରଣ : ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.

ସମକକ୍ଷ : ಕಿಟಕಿ, ಗುಪ್ತದ್ವಾರ


ଅନ୍ୟ ଭାଷାରେ ଅନୁବାଦ :

घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।

किसी ने कार की खिड़की का काँच तोड़ दिया है।
अपद्वार, खिड़की, पक्ष द्वार

A framework of wood or metal that contains a glass windowpane and is built into a wall or roof to admit light or air.

window

ଅର୍ଥ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

ଉଦାହରଣ : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

ସମକକ୍ଷ : ಕಿಟಕಿ, ಕಿಡಕಿ, ಗವಾಕ್ಷ, ಗುಪ್ತದ್ವಾರ, ಬೆಳಕಿನ ಕಿಂಡಿ, ಬೆಳೆಕಿಂಡಿ