ଅର୍ଥ : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು
ଉଦାହରଣ :
ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.
ସମକକ୍ଷ : ಕಾಣಿಕೆ
ଅନ୍ୟ ଭାଷାରେ ଅନୁବାଦ :
Act of giving in common with others for a common purpose especially to a charity.
contribution, donationଅର୍ଥ : ದಕ್ಷಿಣದ ಅಥವಾ ದಕ್ಷಿಣಕ್ಕೆ ಸಂಬಂಧಿಸಿದ
ଉଦାହରଣ :
ಸೋಮವಾರದಿಂದ ಒಂಭತ್ತು ಸಾವಿರ ಸೈನಿಕರು ದಕ್ಷಿಣ ಆಫ್ಘಾನಿಸ್ತಾನದ ಸೈನಿಕ ಅಭಿಯಾನದಲ್ಲಿ ಬಂದೂಕುಗಳನ್ನು ಕಾಪಾಡಿದರು.
ସମକକ୍ଷ : ದಕ್ಷಿಣದ, ದಕ್ಷಿಣದ ದಿಕ್ಕಿನ
ଅନ୍ୟ ଭାଷାରେ ଅନୁବାଦ :