ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಕ್ಷ ଶବ୍ଦର ଅର୍ଥ ଏବଂ ଉଦାହରଣ ।

ದಕ್ಷ   ನಾಮಪದ

ଅର୍ଥ : ಸತಿಯ ತಂದೆ ಮತ್ತು ಶಿವನ ಮಾವ, ಒಬ್ಬ ಪ್ರಜಾಪತಿ ಅವನ ಮಹಾಯಜ್ಞದಲ್ಲಿ ಅಪಮಾನದಿಂದಾಗಿ ಸತಿಯು ಅಗ್ನಿಕುಂಡಕ್ಕೆ ಹಾರಿದಳು

ଉଦାହରଣ : ದಕ್ಷನ ಮಹಾಯಜ್ಞವನ್ನು ಶಿವನು ಪೂರ್ಣವಾಗಿ ನಷ್ಟ ಮಾಡಿದನು.

ସମକକ୍ଷ : ದಕ್ಷ ಪ್ರಜಾಪತಿ, ದಕ್ಷ-ಪ್ರಜಾಪತಿ, ದಕ್ಷಪ್ರಜಾಪತಿ


ଅନ୍ୟ ଭାଷାରେ ଅନୁବାଦ :

सती के पिता और शिव के ससुर, एक प्रजापति जिनके महायज्ञ में अपमानित होने पर सती ने अपने प्राण दे दिए थे।

दक्ष के महायज्ञ को शिव ने पूर्णतः नष्ट कर दिया।
दक्ष, दक्ष प्रजापति, प्राचेतस्

An imaginary being of myth or fable.

mythical being

ದಕ್ಷ   ಗುಣವಾಚಕ

ଅର୍ଥ : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ

ଉଦାହରଣ : ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.

ସମକକ୍ଷ : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


ଅନ୍ୟ ଭାଷାରେ ଅନୁବାଦ :

किसी कार्य से पीछे न हटने वाला।

अपरावर्ती व्यक्तियों को सफलता अवश्य मिलती है।
अपरावर्ती

ଅର୍ଥ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

ଉଦାହରଣ : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

ସମକକ୍ଷ : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


ଅନ୍ୟ ଭାଷାରେ ଅନୁବାଦ :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

ଅର୍ଥ : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ

ଉଦାହରଣ : ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.

ସମକକ୍ଷ : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


ଅନ୍ୟ ଭାଷାରେ ଅନୁବାଦ :

बिना कार्य किए न लौटने वाला।

किसी अपरावर्ती व्यक्ति को यह काम सौपना ठीक रहेगा।
अपरावर्ती