ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತ್ರಾಸು ଶବ୍ଦର ଅର୍ଥ ଏବଂ ଉଦାହରଣ ।

ತ್ರಾಸು   ನಾಮಪದ

ଅର୍ଥ : ಅಕ್ಕಿಯನ್ನು ತೂಕ ಮಾಡುವ ಕೆಲಸವನ್ನು ಮಾಡುವ ವ್ಯಕ್ತಿ

ଉଦାହରଣ : ತಂದೆಯವರು ತಕ್ಕಡಿಯಿಂದ ಧಾನ್ಯವನ್ನು ತೂಕ ಮಾಡುತ್ತಿದ್ದಾರೆ.

ସମକକ୍ଷ : ತಕ್ಕಡಿ


ଅନ୍ୟ ଭାଷାରେ ଅନୁବାଦ :

अनाज तौलने का काम करनेवाला आदमी।

पिताजी बया से धान तौलवा रहे हैं।
तौला, तौलैया, पल्लेदार, बया

ଅର୍ଥ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ

ଉଦାହରଣ : ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.

ସମକକ୍ଷ : ತಕ್ಕಡಿ, ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ಸಣ್ಣ ತಕ್ಕಡಿ


ଅନ୍ୟ ଭାଷାରେ ଅନୁବାଦ :

कोई वस्तु आदि तौलने का एक उपकरण जिसमें एक डाँड़ी के दोनों सिरों पर दो पल्ले लटकते रहते हैं।

किसान अनाज़ आदि तौलने के लिए तराजू रखते हैं।
काँटा, कांटा, तक, तकड़ी, तखरी, तराजू, तुला, तुला यंत्र, धट

A scale for weighing. Depends on pull of gravity.

balance