ଅର୍ଥ : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು
ଉଦାହରଣ :
ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.
ସମକକ୍ଷ : ಪರಿತ್ಯಾಗ ಮಾಡು ವಿಚ್ಚೇದನ ನೀಡು, ಬಿಟ್ಟು ಬಿಡು
ଅନ୍ୟ ଭାଷାରେ ଅନୁବାଦ :
किसी से संबंध विच्छेद करना।
उन्होंने अपनी पत्नी को छोड़ दिया है।ଅର୍ଥ : ಯಾವುದೋ ಕೆಲಸಕ್ಕಾಗಿ ನಿಮ್ಮ ಪ್ರಾಣವನ್ನು ಅರ್ಪಿಸುವ ಪ್ರಕ್ರಿಯೆ
ଉଦାହରଣ :
ಭಾರತದ ಸುಪುತ್ರರು ದೇಶ ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಬಲಿದಾನ ನೀಡಿದರು.
ସମକକ୍ଷ : ಪ್ರಾಣ ನೀಡು, ಬಲಿದಾನ ನೀಡು
ଅନ୍ୟ ଭାଷାରେ ଅନୁବାଦ :
किसी कार्य के लिए अपना प्राण देना।
भारत के सपूतों ने देश-रक्षा के लिए आत्मबलि दी।ଅର୍ଥ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
ଉଦାହରଣ :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
ସମକକ୍ଷ : ತ್ಯಜಿಸು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು
ଅନ୍ୟ ଭାଷାରେ ଅନୁବାଦ :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।