ଅର୍ଥ : ತಂದೆ-ತಾಯಿಗಳಿಂದ ದೂರವಾದಂತಹ ಬಾಲಕನನ್ನು ಇನ್ನೊಬ್ಬರು ಪಾಲನೆ ಮಾಡುವಂತಹ
ଉଦାହରଣ :
ತಂದೆ-ತಾಯಿಯಿಂದ ದೂರಾದ ಮಗುವು ತನ್ನ ಜೀವನದ ಸಾರ್ಥಕತೆಗಾಗಿ ಹೋರಾಡುತ್ತಿದ್ದಾನೆ.
ସମକକ୍ଷ : ತ್ಯಜಿಸಿದಂತ, ತ್ಯಜಿಸಿದಂತಹ, ದೂರಾದ, ದೂರಾದಂತ, ದೂರಾದಂತಹ
ଅନ୍ୟ ଭାଷାରେ ଅନୁବାଦ :
माता-पिता द्वारा त्यागे हुए बालक का जो अन्य द्वारा पुत्रवत् पाला जाय।
वह अपने अपविद्ध जीवन को सार्थक बनाना चाहता है।ଅର୍ଥ : ತ್ಯಾಗಮಾಡಿದ, ತೆಜಿಸಿದ ಅಥವಾ ಬೇರೆಯಾದ
ଉଦାହରଣ :
ಅವನು ತನ್ನ ಪರಿತ್ಯಕ್ತ, ಹೆಂಡತಿಯನ್ನು ಮತ್ತೆ ಸೇರಿಸಿಕೊಂಡಮನೆಯಲ್ಲೆ ಇರಿಸಿಕೊಂಡ.
ସମକକ୍ଷ : ಪರಿತ್ಯಕ್ತ, ಬಿಟ್ಟು ಬಿಟ್ಟ
ଅନ୍ୟ ଭାଷାରେ ଅନୁବାଦ :