ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೋರಿಸು ଶବ୍ଦର ଅର୍ଥ ଏବଂ ଉଦାହରଣ ।

ತೋರಿಸು   ಕ್ರಿಯಾಪದ

ଅର୍ଥ : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ

ଉଦାହରଣ : ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.

ସମକକ୍ଷ : ಪ್ರದರ್ಶನ ನೀಡು, ಪ್ರದರ್ಶನ ಮಾಡು


ଅନ୍ୟ ଭାଷାରେ ଅନୁବାଦ :

देखने आदि के लिए सामने रखना या प्रकट करना।

इस विज्ञापन के माध्यम से कंपनी अपनी नई-नई कारें दिखा रही है।
आप गुस्सा मत दिखाइए।
दिखलाना, दिखाना, प्रदर्शित करना, शो करना

ଅର୍ଥ : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

ଉଦାହରଣ : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

ସମକକ୍ଷ : ತಪಾಸಣೆ ಮಾಡು, ಪರೀಕ್ಷೆ ಮಾಡು


ଅନ୍ୟ ଭାଷାରେ ଅନୁବାଦ :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

ଅର୍ଥ : ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ

ଉଦାହରଣ : ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.

ସମକକ୍ଷ : ಅಣಿಸು


ଅନ୍ୟ ଭାଷାରେ ଅନୁବାଦ :

किसी पशु आदि को पीने के लिए पानी देना।

श्याम गाय को पानी दिखा रहा है।
पानी दिखाना, पानी पिलाना

Provide with water.

We watered the buffalo.
water

ଅର୍ଥ : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು

ଉଦାହରଣ : ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.

ସମକକ୍ଷ : ಪ್ರಸ್ತುತ ಪಡಿಸು


ଅନ୍ୟ ଭାଷାରେ ଅନୁବାଦ :

आँखों से किसी व्यक्ति, पदार्थ, काम आदि के रूप-रंग और आकार-प्रकार या गुण आदि का ज्ञान प्राप्त कराना।

उसने हमें अपना नया घर दिखाया।
उसने रूस को एक तानाशाही के रूप में प्रस्तुत किया।
दरशाना, दरसाना, दर्शाना, दिखलाना, दिखाना, पेश करना, प्रस्तुत करना

Make visible or noticeable.

She showed her talent for cooking.
Show me your etchings, please.
show

ଅର୍ଥ : ಅನುಭವಕ್ಕೆ ಬರುವ ಪ್ರಕ್ರಿಯೆ

ଉଦାହରଣ : ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.

ସମକକ୍ଷ : ಅನುಭವಕ್ಕೆ ತರು


ଅନ୍ୟ ଭାଷାରେ ଅନୁବାଦ :

अनुभव कराना।

किस्मत ने हमें बहुत बुरे दिन दिखाए।
दिखलाना, दिखाना

Convey by one's expression.

She looked her devotion to me.
look

ଅର୍ଥ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ଉଦାହରଣ : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

ସମକକ୍ଷ : ಸೂಚಿಸು, ಹೇಳು


ଅନ୍ୟ ଭାଷାରେ ଅନୁବାଦ :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate

ଅର୍ଥ : ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ

ଉଦାହରଣ : ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.

ସମକକ୍ଷ : ತಿಳಿಸು


ଅନ୍ୟ ଭାଷାରେ ଅନୁବାଦ :

मुआयना कराना।

प्रत्यक्षदर्शी ने पुलिस को दिखाया कि हत्या कहाँ हुई।
दिखलाना, दिखाना

ଅର୍ଥ : ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ

ଉଦାହରଣ : ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.


ଅନ୍ୟ ଭାଷାରେ ଅନୁବାଦ :

* दिखावा या गर्व के साथ पहनना या प्रदर्शित करना।

शीला नई चूड़ियाँ दिखा रही है।
दिखाना

Wear or display in an ostentatious or proud manner.

She was sporting a new hat.
boast, feature, sport