ଅର୍ଥ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
ଉଦାହରଣ :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
ସମକକ୍ଷ : ನಿರ್ಮಲ ಮಾಡು, ಶುದ್ಧ ಮಾಡು, ಸ್ವಚ್ಚಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ
ଉଦାହରଣ :
ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
ସମକକ୍ଷ : ಸ್ವಚ್ಚ ಮಾಡು, ಸ್ವಚ್ಚಗೊಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
ଉଦାହରଣ :
ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
ସମକକ୍ଷ : ಸ್ವಚ್ಛಮಾಡು, ಹೊಗೆ
ଅନ୍ୟ ଭାଷାରେ ଅନୁବାଦ :
ଅର୍ଥ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
ଉଦାହରଣ :
ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
ସମକକ୍ଷ : ತೆಗೆ, ಸ್ವಚ್ಛ ಮಾಡು
ଅନ୍ୟ ଭାଷାରେ ଅନୁବାଦ :
Make clean by removing dirt, filth, or unwanted substances from.
Clean the stove!.ଅର୍ଥ : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು
ଉଦାହରଣ :
ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.
ସମକକ୍ଷ : ಸ್ವಚ್ಛಮಾಡು
ଅନ୍ୟ ଭାଷାରେ ଅନୁବାଦ :